ಅಮಿತ್ ಶಾ ಮಂಗಳೂರು ಉದ್ಯಮಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು ಹೀಗೆ | Oneindia Kannada

2018-03-01 14

This is very interesting story about BJP national president Amit Shah tour in Dakshina Kannada. Amit Shah promised businessman Manoj Saripalla that, he will meet when come to Mangaluru. Fulfilled the promise, traveled in Manoj Range Rover car during the tour.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಾಗಿಯೇ ಅಭೇದ್ಯವಾದ ಕಾವಲಿದೆ. ಝೆಡ್ ಪ್ಲಸ್ ಸೆಕ್ಯೂರಿಟಿ ಇದೆ. ಅವರಿಗಾಗಿಯೇ ಬುಲೆಟ್ ಪ್ರೂಫ್ ಕಾರಿದೆ. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದರೆ, ಇವೆಲ್ಲವನ್ನೂ ಬಿಟ್ಟು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಬೇರೆ ಕಾರಿನಲ್ಲಿ ಅಮಿತ್ ಶಾ ಪ್ರಯಾಣ ಮಾಡಿದ್ದಾರೆ.

Videos similaires